Book Online Tickets for Run for Kannada, Bengaluru. ಕರ್ನಾಟಕ ರಾಜ್ಯೋತ್ಸವ
ಕನ್ನಡಿಗರ ನಾಡಹಬ್ಬದ ಪ್ರಯುಕ್ತವಾಗಿ
“ಕನ್ನಡಕ್ಕಾಗಿ ಓಟ” 
-      ಕನ್ನ

Run for Kannada

 

  • HalfMarathon

    Sale Date Ended

    INR 999
    Sold Out
  • 10 KM_Timed Run

    Sale Date Ended

    INR 750
    Sold Out
  • 5K M_HOPE RUN

    Sale Date Ended

    INR 500
    Sold Out

Invite friends

Contact Us

Page Views : 224

About The Event

ಕರ್ನಾಟಕ ರಾಜ್ಯೋತ್ಸವ

ಕನ್ನಡಿಗರ ನಾಡಹಬ್ಬದ ಪ್ರಯುಕ್ತವಾಗಿ

ಕನ್ನಡಕ್ಕಾಗಿ ಓಟ” 

-      ಕನ್ನಡಿಗರಿಗಾಗಿ

25 ನವೆಂಬರ್ ಬೆಳ್ಳಿಗ್ಗೆ 7ಕ್ಕೆ

ಕನ್ನಡ ರಾಜ್ಯೋತ್ಸವದ ಅಂಗವಾಗಿ ಇದೇ ನವೆಂಬರ್ ೨೫ ರಂದು "ಕನ್ನಡಕ್ಕಾಗಿ ಓಟ" ವನ್ನು ಆಯೋಜಿಸಿದ್ದೇವೆ.ಕನ್ನಡಿಗರ ಪಾತ್ರವು ಈ ಓಟದಲ್ಲಿ ಅತ್ಹ್ಯಂತ ಮುಖ್ಯವಾಗಿದೆ.

ಈ ಓಟದ ಉದ್ದೇಶವು, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಒಂದು ವರ್ಷದ ಉಚಿತ ವಿಧ್ಯಾಭ್ಯಾಸವನ್ನು ಒದಗಿಸುವುದಾಗಿದೆ.

  • ಕನ್ನಡ ಭಾಷೆಯು "ಕ್ಲಾಸಿಕಲ್ ಲಾಂಗ್ವೇಜ್ ಆಫ್ ಇಂಡಿಯಾ" ಕನ್ನಡ ಲಿಪಿ ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಿಂದಿನದು.
  • ಕನ್ನಡ ಭಾಷೆಯು ಅಭಿಜಾತ ಭಾಷೆಯೆಂಬ ಸ್ಥಾನಮಾನವನ್ನು ಕೇಂದ್ರ ಸರಕಾರದಿಂದ ಪಡೆದಿದೆ, ಅದಲ್ಲದೆ ಭಾರತದ ಭಾಷೆಗಳಲ್ಲಿ ನಾಲ್ಕನೆಯ ಗೌರವ ಸ್ಥಾನವೂ ಕನ್ನಡಕ್ಕೆ ದೊರೆತಿದೆ.

ಇಂತಹ ನಮ್ಮ ಕನ್ನಡ ಭಾಷೆಗೆ ಕೃತಜ್ಞತೆ ಸಲ್ಲಿಸಲು ಮತ್ತು ಕನ್ನಡಿಗರಲ್ಲದ ಹೊರ ರಾಜ್ಯದ ಜನರಿಗೆ ಕನ್ನಡದ ಬಗ್ಗೆ ಅರಿವು ಮೂಡಿಸಲು ಈ ಓಟ ನೆಡೆಸಲು ನಿರ್ಧರಿಸಿದ್ದೇವೆ.

ನಮ್ಮ ಕನ್ನಡ ಭಾಷೆಗಾಗಿ , ನಿಮ್ಮ ಅಭಿಮಾನವನ್ನು , ಪ್ರೀತಿಯನ್ನು , ಕೃತಜ್ಞತೆಯನ್ನು ತೋರಿಸಲು ಕನ್ನಡಿಗರೆಲ್ಲರಿಗೂ ಇಲ್ಲಿದೆ ಒಂದು ಸುವರ್ಣಾವಕಾಶ.

The best chance to exhibit your love, gratitude, talent and willingness to  “KANNADA” (ಕನ್ನಡ) the classical language of INDIA, come and participate in a historic Marathon ಕನ್ನಡಕ್ಕಾಗಿ ಓಟ” (Run for KANNADA) with your friends and family at Freedom Park.

In this November, celebrate Kannada Rajyostava through healthy and fitness way like “RUN” for Kannada.

 

*Route directions: Starting & Ending point: Freedom Park, Bangalore

Freedom Park – K.R Circle - Vidhan Soudha - Chalukya Circle – Race Course Road – Anand Rao Circle - Freedom Park

Further details related to events will be shared on all our social sites and e-mails will be sent to the participants to their registered e-mail post registration.

ಬನ್ನಿ ಕನ್ನಡಿಗರೇ ಕನ್ನಡಕ್ಕಾಗಿ ಕೈ ಜೋಡಿಸೋಣ ..!

More Events From Same Organizer

Similar Category Events