Law of Attraction-Divine Guidance- Dr. Shri Ramachandra Guruji
Sale Date Ended
Date : 07/10/2021 – 16/10/2021
Time : 7pm to 8pm
Online live webinar
ದಿವ್ಯ ಮಾರ್ಗದರ್ಶನ :
ಡಾ. ಶ್ರೀ ರಾಮಚಂದ್ರ ಗುರೂಜಿ
(ಅಂತರಾಷ್ಟ್ರೀಯ ಖ್ಯಾತಿಯ ಪುನರ್ಜನ್ಮ ತಜ್ಞರು, ಸಮ್ಮೋಹಿನಿ ತಜ್ಞರು ಹಾಗೂ ಅಧ್ಯಾತ್ಮ ಚಿಂತಕರು)
ಕಾರ್ಯಾಗಾರದ ವಿಷಯಗಳು:
1. ನಮ್ಮ ಮನಸ್ಸು ಹಾಗು ಮಿದುಳಿನ ಬಗ್ಗೆ ಅರಿವು.
2. ಯಶಸ್ಸಿನ ಸೂತ್ರಗಳು ಮತ್ತು ಅವುಗಳ ಅನುಷ್ಠಾನ.
3. ಗುರಿಸಾಧನೆಯಲ್ಲಿ ವಿಶ್ವಾಕರ್ಷಣ ನಿಯಮದ ಪಾತ್ರ ಹಾಗು ಮಹತ್ವ.
4. ಅಂತರ್ ಮನಸ್ಸನ್ನು ಜಾಗೃತಿಗೊಳಿಸುವ ಧ್ಯಾನ ವಿಧಾನಗಳು.
5. ಮನೋಶಕ್ತಿಯ ಹಾಗೂ ಉಹಾ ಶಕ್ತಿಯ ಪ್ರತ್ತ್ಯಕ್ಷ ಪ್ರಾಯೋಗಿಕ ಪ್ರಾತ್ಯಕ್ಷತೆ.
6. ಚಿತ್ತ ಶುದ್ಧೀಕರಣ ಹಾಗು ಭಾವ ಶುದ್ಧೀಕರಣ ಧ್ಯಾನಗಳು.
7. ಗುರಿ ನಿಶ್ಚಯ ಹಾಗೂ ಸಂಕಲ್ಪ ಸಿದ್ಧಿ ಧ್ಯಾನ ಸಾಧನೆ.
8. ವಿಶ್ವಶಕ್ತಿ ಹಾಗೂ ಆತ್ಮಶಕ್ತಿಯನ್ನು ಒಲಿಸಿಕೊಳ್ಳುವ ಪ್ರಾರ್ಥನಾ ವಿಧಾನಗಳು.
9. ಅಪರಿಮಿತ ಸಂಪತ್ತನ್ನು ಆಕರ್ಷಿಸುವ ಕುಶಲತಂತ್ರಗಳು.
10. ಭಾವದೃಷ್ಯೀಕರಣ ವಿಧಾನಗಳಿಂದ ನಮಗೆ ಬೇಕಾದುದ್ದನ್ನು ಸೃಷ್ಟಿಸಿಕೊಳ್ಳುವ ರಹಸ್ಯ ತಂತ್ರಗಳು.
Medium of Instructions – kannada
For Details contact
Shashidhar
8884251298